ಹಾನಗಲ್‌ನಲ್ಲಿ ಗ್ಯಾಂಗ್ ರೇಪ್ ಆರೋಪಿಗಳು ಬಹಿರಂಗವಾಗಿ 'ರೋಡ್‌ಶೋ' ನಡೆಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಸುವರ್ಣನ್ಯೂಸ್ ಈ ಆಘಾತಕಾರಿ ಘಟನೆಯನ್ನು ವರದಿ ಮಾಡಿದ ಬಳಿಕ ತಕ್ಷಣ ಎಚ್ಚೆತ್ತ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಮಾಧ್ಯಮದ ವರದಿಯು ಪೊಲೀಸ್ ಇಲಾಖೆಯನ್ನು ಕಾರ್ಯಪ್ರವೃತ್ತಗೊಳಿಸಿ, ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದೆ.
Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://www.youtube.com/live/R50P2knCQBs?feature=shared
#Hangal #SuvarnaNews #KarnatakaPolice #CrimeNews
#suvarnanews #kannadanews #karnatakapolitics #AsianetSuvarnaNews #karnataka
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/